ದ್ರಾವಿಡ್ ಪ್ರಕಾರ ಈ ಆಟಗಾರ ಭಾರತದ ಭವಿಷ್ಯವಂತೆ | Oneindia kannada

2018-07-23 740

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲು ಆಯ್ಕೆಯಾಗಿರುವ ಭಾರತ ತಂಡದಲ್ಲಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಬಗ್ಗೆ ಇಂಡಿಯಾ 'ಎ' ಕೋಚ್ ರಾಹುಲ್ ದ್ರಾವಿಡ್ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
Dravid has called Rishab Pant the future of Indian cricket . Recently pant has been selected as a wicket keeper batsman for England test series

Videos similaires